ಜಿದ್ದಾ: ಅಬ್ಬಾಸ್ ಜಟ್ಟಿಪಳ್ಳ ರವರಿಗೆ ಬೀಳ್ಕೊಡುಗೆ

ಜಿದ್ದಾ:ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಜಿದ್ದಾ , ಅನ್ಸಾರಿಯ ಸುಳ್ಯ ಗಲ್ಫ್ ಸಮಿತಿಯ ಸಕ್ರಿಯ ಕಾರ್ಯಕರ್ತ  22 ವರ್ಷದಿಂದ ವಿದೇಶದಲ್ಲಿ  ಸೇವೆ ಸಲ್ಲಿಸಿ ಇದೀಗ  ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ತಾಯಿನಾಡಿಗೆ ಮರುಳುತ್ತಿರುವ ಅಬ್ಬಾಸ್ ಜಟ್ಟಿಪಳ್ಳರವರಿಗೆ ಬೀಳ್ಕೊಡುಗೆ ಸಮಾರಂಭವು ಜ 12 ರಂದು ಕಾರ್ ಮ್ಯಾಕ್ಸ್ ಹಾಲ್, ಜಿದ್ದಾದಲ್ಲಿ ನಡೆಯಿತು.

ಸಮಿತಿಯ ಗೌರಾಧ್ಯಕ್ಷರಾದ ಅಬ್ದುಲ್ ಹಮೀದ್ ಶಾಲು ಹೊದಿಸಿ ಸನ್ಮಾನಿಸಿದರು .ಅಶ್ರಫ್ ಪಳ್ಳಂ ಕಿರುಕಾಣಿಕೆ  ನೀಡಿದರು,  ಮುಹಮ್ಮದ್ ಕಮಾಲ್ ಅಮ್ಜದಿ ದುಆ ನೆರೆವೇರಿಸಿದರು. ಅಬ್ದುಲ್ ಅಜೀಜ್ ಕನಕಮಜಲ್ ,ಮುನೀರ್ ಮೊಗ್ರಾಲ್ ,ಅಬ್ದುಲ್ ರಜಾಕ್, ಅಶ್ರಫ್ ಗುರಂಪು , ಅಬ್ದುಲ್ ರವೂಫ್ (ಫ್ಯಾನ್ಸಿ),  ಹಾರಿಸ್ ಗುರಂಪು  ಅಲಿ  ಸಪ್ನ,  ಮನ್ಸೂರ್ ಮೊಗ್ರಾಲ್ ,ಇಬ್ರಾಹಿಮ್ ಜನಪ್ರಿಯ , ಶಾಹುಲ್ ಹಮೀದ್ , ಕಾಸಿಂ ಅಬ್ಬಾಸ್ , ಅಶ್ರಫ್ ಕನಕಮಜಲ್ ಅಬ್ಬಾಸ್ ಬೇತ್ರಿ , ಅಬೂಬಕ್ಕರ್ ಕರಾಟೆ , ಸಫೀದ್ ಕೊಡಗು  ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!