ಬಹ್ರೈನ್: 400 ದಿನಾರ್‌ಗಿಂತ ಕಡಿಮೆ ಸಂಬಳ ಪಡೆಯುವವರಿಗೆ ಫ್ಯಾಮಿಲಿ ವಿಸಾ ಇಲ್ಲ

ಮನಾಮ: ಕಡೇ ಪಕ್ಷ 400ಬಿಡಿ (65,000 ರೂ.) ಸಂಬಳ ಪಡೆಯುವವರು ಮಾತ್ರ ಇನ್ನು ಮುಂದೆ ಬಹ್ರೈನ್ ನಲ್ಲಿ ಫ್ಯಾಮಿಲಿ ವಿಸಾ ಪಡೆಯಲು ಸಾಧ್ಯ. ಅಂತಹ ಒಂದು ವ್ಯವಸ್ಥೆಯನ್ನು ಅಲ್ಲಿನ ಸರಕಾರ ಜಾರಿಗೆ ತಂದಿದೆ.

ಈ ವರೆಗೆ 250 ದಿನಾರ್ (41,000 ರೂ.) ಸಂಬಳ ಪಡೆಯುವವರು ತಮ್ಮ ಕುಟುಂಬವನ್ನು ಕರೆತರುವ ವ್ಯವಸ್ಥೆ ಇತ್ತು. ಈಗಾಗಲೇ ಕುಟುಂಬವನ್ನು ಕರೆತಂದವರಿಗೆ ಈ ಕಾನೂನು ಅನ್ವಯಿಸುವುದಿಲ್ಲ ಎಂದು ಗೃಹ ಸಚಿವ ಗೃಹ ಸಚಿವ ಲೆಫ್ಟಿನೆಂಟ್ ಜನರಲ್ ಶೈಖ್ ರಾಷಿದ್ ಬಿನ್ ಅಬ್ದುಲ್ಲ ಅಲ್ ಖಲೀಫಾ ಬಹಿರಂಗಪಡಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!