ಪಂಜರಕೋಡಿ ಮದ್ರಸ ಧ್ವಜ ದಿನ ಆಚರಣೆ

ಪಂಜರಕೋಡಿ:”ಧರ್ಮ ಅಳಿಯದೆ,ಜಗತ್ತು ಉಳಿಯಲಿ”ಎಂಬ ಘೋಷವಾಕ್ಯದೊಂದಿಗೆ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ 2018 ಜನವರಿ 10 ರಿಂದ – ಫೆಬ್ರವರಿ 15 ತನಕ ಮದ್ರಸ ಸಮ್ಮೇಳನಗಳು ನಡೆಯಲಿದೆ.

ಇದರ ಭಾಗವಾಗಿ ನೂರುಲ್ ಉಲೂo ಮದ್ರಸ ಪಂಜರಕೋಡಿಯಲ್ಲಿ ಮದ್ರಸ ದ್ವಜ ದಿನದ ಅಂಗವಾಗಿ ಅಬೂಬಕರ್ ಮದನಿ ಉಸ್ತಾದರ ನೇತ್ರತ್ವದಲ್ಲಿ SYS ಅಧ್ಯಕ್ಷ ಇಬ್ರಾಹಿಮ್ ಮಿತ್ತರಾಜೆ ಹಾಗೂ ಜಮಾಅತ್ ಅಧ್ಯಕ್ಷ ಮಜೀದ್ ಕಲ್ಲಕಟ್ಟ ದ್ವಜ ಹಾರಿಸಿದರು.
ಜಮಾಅತ್ ಪ್ರ.ಕಾರ್ಯದರ್ಶಿ ಉಮರ್ ಅಬ್ಬೆಮಾರ್,ಗೌರವಾಧ್ಯಕ್ಷ ಇಬ್ರಾಹಿಮ್ ಪಂಜರಕೋಡಿ,ಕೋಶಾಧಿಕಾರಿ ಉಸ್ಮಾನ್ ಮಿತ್ತರಾಜೆ,ಮುಹಲ್ಲಿಮ್ ಶರೀಫ್ ಹನೀಫಿ ಮಾರ್ನಾಡ್,ಅಬೂಬಕರ್ ಹಾಜಿ ಹಾಗೂ,ಮದ್ರಸ ವಿಧ್ಯಾರ್ಥಿಗಳು ಭಾಗವಹಿಸಿದರು.ಕೊನೆಗೆ ಸಿಹಿತಿoಡಿ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!