ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮರಣ ಹೊಂದಿದ ಮರ್ಹೂಂ ಬಷೀರ್ ರವರ ಮನೆಗೆ ಪ್ರಮುಖ ಉಲಮಾ, ಸಾದಾತುಗಳು ಹಾಗೂ ಸಂಘಟನಾ ನಾಯಕರು ಭೇಟಿ ನೀಡಿ ಪ್ರಾರ್ಥನೆ ನಡೆಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಯ್ಯಿದ್ KS ಆಟಕೋಯ ತಂಙಳ್ ಮತ್ತು ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಲ್, ಉಡುಪಿ ಚಿಕ್ಕಮಂಗಳೂರು.ಹಾಸನ ಸಂಯುಕ್ತ ಖಾಝಿಗಳಾದ ಪಿ.ಎಂ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್, SYS ರಾಜ್ಯ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಕಾರ್ಯದರ್ಶಿ,
ಮಲ್ಲೂರ್ ಬಾಫಖಿ ತಂಙಳ್ ಹಾಗೂ ಎಸ್ವೈಎಸ್ ಸಾಂತ್ವಾನ ವಿಭಾಗದ ಕನ್ವೀನರ್ ಎಂಪಿಎಂ ಅಶ್ರಪ್ ಸಅದಿ ಮಲ್ಲೂರ್,ಅಸಾಸ್ ಮೆನೇಜರ್ ಆರ್ ಕೆ ಮದನಿ ಅಮ್ಮೆಂಬಳ, ಅಸಾಸ್ ದರ್ಸ್ ಅಭಿವೃದ್ಧಿ ಸಮಿತಿ ಅದ್ಯಕ್ಷ ಉಬೈದುಲ್ಲಾ, ಸಂಸ್ಥೆಯ ಹಿತೈಷಿ ಎಸ್ವೈಎಸ್ ಕಾರ್ಯದರ್ಶಿ ಮುಹಮ್ಮದ್.
ಯೂಸುಫ್ ಸಅದಿ , ಇಲ್ಯಾಸ್ ಸಅದಿ ಮತ್ತು ಅಬ್ದುರ್ರಹ್ಮಾನ್ ಹಾಗೂ
ಬೋಂದೆಲ್ ಖತೀಬರು ಮತ್ತು ಸದರ್ ಉಸ್ತಾದ್ ಮುಂತಾದವರು ಭೇಟಿ ನೀಡಿ ಮರ್ಹೂಂ ಬಷೀರ್ ಅವರಿಗೆ ಪ್ರಾರ್ಥನೆ ನಡೆಸಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.