ಬಷೀರ್ ಶಹೀದ್ ರಿಗೆ ತಹ್ಲೀಲ್ ಸಮರ್ಪಣೆ ಹಾಗೂ ಮಲ್ಲೂರ್ ತಂಙಳ್’ರಿಗೆ ಸನ್ಮಾನ

ಮಲ್ಲೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮರ್ಹೂಂ ಬಷೀರ್ ಆಕಾಶಭವನ ಅವರ ಹೆಸರಲ್ಲಿ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮವು ಇಂದು ಮಗ್ರಿಬ್ ನಮಾಜ್ ಬಳಿಕ ಮಲ್ಲೂರ್ ಅಸಾಸ್ ನಲ್ಲಿ ನಡೆಯ್ತು.ಇದೇ ವೇಳೆ ಮರ್ಕಝ್ ರೂಬಿ ಜುಬಿಲಿ ಮಹಾ ಸಂಗಮದಲ್ಲಿ ಜನ ಸಾಗರವನ್ನು ಸಾಕ್ಷಿಯಾಗಿಸಿ ಸಖಾಫಿ ಬಿರುದನ್ನು ಸ್ವೀಕರಿಸಿದ ಅಸಾಸ್ ಮುದರ್ರಿಸ್ ಬಹು ಸಯ್ಯಿದ್ ನಿಝಾಮುದ್ಧೀನ್ ಬಾಫಖಿ ತಂಙಳ್ ಮಲ್ಲೂರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯ್ತು.ಕಾರ್ಯಕ್ರಮದಲ್ಲಿ ಅಸಾಸ್ ಆಡಳಿತ ಮಂಡಳಿಯ ಪ್ರಮುಖರು ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!