janadhvani

Kannada Online News Paper

ಪಿಯುಸಿ:ಫಾತಿಮತ್ ಬುಶ್ರಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ವಿದ್ಯಾರ್ಥಿನಿ ಫಾತಿಮತ್ ಬುಶ್ರಾ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 575 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.

ಫಾತಿಮತ್ ಬುಶ್ರಾ ಅವರು ಆತೂರು ಮರ್ಹೂಂ ಸುಲೈಮಾನ್ ಖಾಸಿಮಿ ಹಾಗೂ ಮುಹ್ ಸಿನಾ ಅವರ ಪುತ್ರಿ.

error: Content is protected !! Not allowed copy content from janadhvani.com