ಟ್ರಾಫಿಕ್ ಉಲ್ಲಂಘನೆ: ದಂಡ ಪಾವತಿಯಲ್ಲಿ 50 ಶೇಕಡಾ ರಿಯಾಯಿತಿ ವಿಸ್ತರಣೆ

ದುಬೈ(ಜನಧ್ವನಿ): ದುಬೈ ಮತ್ತು ಶಾರ್ಜಾದಲ್ಲಿ ಟ್ರಾಫಿಕ್ ಕಾನೂನು ಉಲ್ಲಂಘನೆ ಸಂಬಂಧಿಸಿದ ದಂಡದಲ್ಲಿ ರಿಯಾಯಿತಿ ಯನ್ನು ಎರಡು ತಿಂಗಳ ವರೆಗೆ ವಿಸ್ತರಣೆ ಮಾಡಲಾಗಿದೆ.

ಮುಂದಿನ ವರ್ಷ ಫೆಬ್ರವರಿ 28 ರ ವರೆಗೆ 50 ಶೇಕಡಾ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.2017 ರ ಜನವರಿ 1 ರಿಂದ ಡಿಸೆಂಬರ್ 2ರ ವರೆಗಿನ ದಂಡಕ್ಕೆ ಈ ರಿಯಾಯಿತಿ ಅನ್ವಯಿಸುತ್ತದೆ. ಗಂಭೀರ ಸ್ವರೂಪವಲ್ಲದ ಉಲ್ಲಂಘನೆ ಗಳಿಗೆ 50 ಶೇಕಡಾ ರಿಯಾಯಿತಿ ಘೋಷಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!