ಭಿಕ್ಷುಕರ ಬಗ್ಗೆ ಮಾಹಿತಿ ನೀಡಿ.. 500 ರೂ.ಬಹುಮಾನ ಗಳಿಸಿ…

ಹೈದರಾಬಾದ್, ಡಿ.31:-ತೆಲಂಗಾಣ ಕಾರಾಗೃಹ ಇಲಾಖೆ ಪ್ರಕಟಿಸಿರುವ ಹೊಸ ಘೋಷಣೆಯಲ್ಲಿ ಭಿಕ್ಷೆ ಬೇಡುತ್ತಿರುವವರ ಬಗ್ಗೆ ಮಾಹಿತಿ ನೀಡಿದರೆ 500 ರೂ. ಬಹುಮಾನ!

ಭಿಕ್ಷಾಟನೆ ನಿಯಂತ್ರಣಕ್ಕಾಗಿ ಹೈದರಾಬಾದ್‍ನಗರ ಭಿಕ್ಷುಕರ ಪುನರ್ ವಸತಿಗೆ ಯೋಜನೆ ಹಮ್ಮಿಕೊಂಡಿರುವ ಬಂಧೀಖಾನೆ ಇಲಾಖೆ ನಿನ್ನೆ ಈ ಹೊರಡಿಸಿರುವ ಈ ಘೋಷಣೆ ಕುತೂಹಲ ಕೆರಳಿಸಿದೆ.  ಹೈದರಾಬಾದ್ ನಗರದ ಯಾವುದೇ ಭಾಗದಲ್ಲಿ ಭಿಕ್ಷೆ ಬೇಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ನೀಡಿದರೆ 500ರೂ. ಬಹುಮಾನ ನೀಡಲಾಗುವುದು ಎಂದು ಕಾರಾಗೃಹಗಳ ಮಹಾನಿರ್ದೇಶಕ ವಿ.ಕೆ.ಸಿಂಗ್ ಪ್ರಕಟಿಸಿದರು.

Leave a Reply

Your email address will not be published. Required fields are marked *

error: Content is protected !!