janadhvani

Kannada Online News Paper

SYS, SSF ಶಿರ್ವ: ಸಹಾಯ್ ತಂಡದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಝರ್ ಸಿಂಪಡಣೆ

ಶಿರ್ವ: SYS ಹಾಗೂ SSF ಶಿರ್ವ ತೋಪನಂಗಡಿ ಸಹಾಯ್ ತಂಡದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಝರ್ ಸಿಂಪಡಣೆ ಕಾರ್ಯಕ್ರಮವು
ತಾ-12-06-2021 ರಂದು ನಡೆಯಿತು.

ಸಾರ್ವಜನಿಕ ಸ್ಥಳಗಳಾದ ಸಮುದಾಯ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಪೋಲಿಸ್ ಠಾಣೆ, ಬಸ್ಸು ತಂಗುದಾಣ, ಪೆಟ್ರೋಲ್ ಬಂಕ್, ಬ್ಯಾಂಕ್ ಗಳ ATM ಗಳ ಬಳಿ, ಕ್ಲಿನಿಕ್ ಹಾಗೂ ಎಲ್ಲಾ ಮೆಡಿಕಲ್ ಗಳ ಬಳಿ ಸಹಾಯ್ ತಂಡದ ವತಿಯಿಂದ ಸ್ಯಾನಿಟೈಝರ್ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಹುಸೇನಬ್ಬ ಶಿರ್ವ, ಶರೀಫ್, ಅಮೀರುದ್ದೀನ್ ಬಾ ಹಸನಿ,ಹಮೀದ್, ಆರೀಫ್, ಖಾಲಿದ್, ಇಜಾಝ್, ರಫೀಕ್, ಅಶ್ರಫ್, ಝಬೇರ್ ಅಲಿ, ಅಶ್ಫಾಕ್,ಮಾಝೀನ್,ತೌಫೀಕ್, ಲತೀಫ್ ಸಹಕರಿಸಿದರು.

error: Content is protected !! Not allowed copy content from janadhvani.com