janadhvani

Kannada Online News Paper

SSF, SYS ಬಡಗನ್ನೂರ್: ಮಾಸಿಕ ಮಲ್ಹರತುಲ್ ಬದ್ರಿಯಾ ಮಜ್ಲಿಸ್, ತಾಜುಲ್ ಪುಖಹಾಅ್ ಅನುಸ್ಮರಣೆ

SSF & SYS ಬಡಗನ್ನೂರ್ ಇದರ ವತಿಯಿಂದ
ಮಾಸಿಕ ಮಲ್ಹರತುಲ್ ಬದ್ರಿಯಾ ಮಜ್ಲಿಸ್ ಮತ್ತು ತಾಜುಲ್ ಪುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣೆ ಹಾಗೂ ಇತ್ತೀಚೆಗೆ ನಮ್ಮಿಂದ ಅಗಲಿದ ಹಿರಿಯರ ಮೇಲೆ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ಅಬೂಬಕ್ಕರ್ ಲತೀಫಿ ಸಅದಿ ಪಮ್ಮಲ ಉದ್ಘಾಟಿಸಿದರು , ತಾಜುಲ್ ಫುಖಾಹಾಹ್ ಬೇಕಾಲ್ ಉಸ್ತಾದರ ಅನುಸ್ಮರಣಾ ಭಾಷಣವನ್ನು ಬಹು ಅಬ್ದುಲ್ ಅಝೀಝ್ ಮಿಸ್ಬಾಹಿ ಉಸ್ತಾದರು ನೆರವೇರಿಸಿದರು. ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೂಟುಪ್ರಾರ್ಥನೆ ನಡೆಯಿತು. ಅನೇಕ ಸುನ್ನೀ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವು ಯಶಸ್ವಿಯಾಗಿ ಕೊನೆಗೊಂಡಿತು.

error: Content is protected !! Not allowed copy content from janadhvani.com