janadhvani

Kannada Online News Paper

SSLC: ಮಹಮ್ಮದ್ ಜಮಾಲ್ ಪೆರಿಯಪಾದೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಬಂಟ್ವಾಳ: ಇಲ್ಲಿನ ತೌಹೀದ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಜಮಾಲ್ 554 ಅಂಕಗಳನ್ನು ಗಳಿಸಿ 88.64% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಬಂಟ್ಬಾಳ ತಾಲೂಕಿನ ಪೆರಿಯಪಾದೆ ನಿವಾಸಿ ಮಹಮ್ಮದ್ ಹನೀಫ್ -ಸಫೂರಾ ದಂಪತಿಯ ಪುತ್ರ.

error: Content is protected !! Not allowed copy content from janadhvani.com