janadhvani

Kannada Online News Paper

ವಿಟ್ಲ – ಎಸ್ಸೆಸೆಲ್ಸಿ ಯಲ್ಲಿ 601 ಅಂಕಗಳೊಂದಿಗೆ ಶಾಲೆಗೆ ಕೀರ್ತಿ ತಂದುಕೊಟ್ಟ ಫಾತಿಮಾ ಇಶಾ ಡಿ ಕೆ

ಬಂಟ್ವಾಳ : ಈ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ವಿಟ್ಲ ಜೇಸೀಸ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಇಶಾ ಡಿ ಕೆ 625 ರಲ್ಲಿ 601 ಅಂಕಗಳನ್ನು ಪಡೆದು ತನ್ನ ಶಾಲೆಗೆ ಮತ್ತು ಪೋಷಕರಿಗೂ ಕೀರ್ತಿ ತಂದುಕೊಟ್ಟಿದ್ದಾಳೆ.

ಈಕೆ ಕನ್ನಡದಲ್ಲಿ 116, ಇಂಗ್ಲೀಷ್ 97, ವಿಜ್ಞಾನ ಮತ್ತು ಸಮಾಜದಲ್ಲಿ ತಲಾ 98 ಅಂಕಗಳನ್ನು ಪಡೆದುಕೊಂದ್ದಾಳೆ. ಫಾತಿಮಾ ಇಶಾ ವಿಟ್ಲ ಕಾಂತಡ್ಕದ ಮರ್ಹೂಮ್ ಇಸ್ಮಾಯಿಲ್ ಮತ್ತು ಖದೀಜಾ ಡಿ ಕೆ ಯವರ ಪುತ್ರಿ.

ಕುಟುಂಬಸ್ಥರು ಹಾಗೂ ಗುರು, ಹಿರಿಯರು ಇಶಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com