janadhvani

Kannada Online News Paper

ಕೊರೋನಾ ವೈರಸ್: ಹೆಚ್ಚಿದ ರಕ್ತದ ಬೇಡಿಕೆ- SSF ಸುಳ್ಯ ಡಿವಿಶನ್ ನಿಂದ ರಕ್ತದಾನ

ಮಂಗಳೂರು: ಕೊರೊನಾ ವೈರಸ್ ಪರಿಣಾಮವಾಗಿ ಎಲ್ಲೂ ರಕ್ತಧಾನ ಶಿಬಿರ ನಡೆಯದ ಕಾರಣ ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದ್ದು ನಿನ್ನೆ (24/03/2020) ಸುಳ್ಯ ಡಿವಿಶನ್ ವ್ಯಾಪ್ತಿಯ ಸೆಕ್ಟರ್ ಗಳಿಂದ ನೇರವಾಗಿ ಆಸ್ಪತ್ರೆಗಳಿಗೆ ತೆರಳಿ ದ.ಕ ಜಿಲ್ಲಾ ಬ್ಲಡ್ ಸೈಬೋ ಹೆಸರಲ್ಲಿ ಒಟ್ಟು 13 ಬಾಟಲ್ ರಕ್ತಧಾನ ಮಾಡಲಾಯಿತು.
ಸುಳ್ಯ ಸೆಕ್ಟರ್ 9 ಬಾಟಲ್
1)ಫೈಝಲ್ ಝುಹ್ರಿ – ಕೆಎಂಸಿ
2)ಸ್ವಾದಿಕ್ PG – ಫಾದರ್ ಮುಲ್ಲರ್
3)ಹಾರಿಸ್ ಗೂನಡ್ಕ – ಫಾದರ್ ಮುಲ್ಲರ್
4)ಸಿದ್ದೀಕ್ BA – ಫಾದರ್ ಮುಲ್ಲರ್
5)ಹಸೈನಾರ್ ದೊಡ್ಡಡ್ಕ – ಫಾದರ್ ಮುಲ್ಲರ್
6)ಬಷೀರ್ ದರ್ಕಾಸ್ – ಫಾದರ್ ಮುಲ್ಲರ್
7)ನೌಫಾಲ್ ದರ್ಕಾಸ್ – ಫಾದರ್ ಮುಲ್ಲರ್
8)ಅಶ್ರಫ್ ಗೂನಡ್ಕ – ಫಾದರ್ ಮುಲ್ಲರ್
9)ಸತ್ತಾರ್ ಮಾದಾಪುರ – ಫಾದರ್ ಮುಲ್ಲರ್

ಬೆಳ್ಳಾರೆ ಸೆಕ್ಟರ್ 4 ಬಾಟಲ್
10)ಶಂಸುದ್ದೀನ್ ಝಂಝಂ – ಕೆಎಂಸಿ
11)ಅಬೂಬಕ್ಕರ್ ಸೆಲೆಕ್ಟ್ – ಕೆಎಂಸಿ
12)ಮುನೀರ್ ಬೀಡು – ಕೆಎಂಸಿ
13)ಕಲಾಂ ಝುಹ್ರಿ – ಕೆಎಂಸಿ

ಈ ಪ್ರಯತ್ನಕ್ಕೆ ಸಹಕರಿಸಿದ SSF , ಜಿಲ್ಲೆ, ಝೋನ್, ಡಿವಿಷನ್ ಹಾಗೂ ಸೆಕ್ಟರ್ ಬ್ಲಡ್ ಸೈಬೋ ಕನ್ವೀನರ್ಸಗಳು ಹಾಗೂ ರಕ್ತಧಾನ ನೀಡಿ ಸಹಕರಿಸಿದ ರಕ್ತಧಾನಿಗಳಿಗೆ ಸ್ವಬಾಹ್ ಹಿಮಮಿ ಸಖಾಫಿ(ಮೀಡಿಯಾ ಕಾರ್ಯದರ್ಶಿ ) ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com