ಸ್ವತಂತ್ರ ಫೆಲಸ್ತೀನ್ ಕನಸು ನನಸಾಗಲಿ – ಪ್ರಧಾನಿ ನರೇಂದ್ರ ಮೋದಿ

ಸ್ವತಂತ್ರ ಫೆಲಸ್ತೀನ್ ದೇಶದ ಕನಸು ಆದಷ್ಟು ಬೇಗ ನನಸಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದು, ಸ್ವತಂತ್ರ ಮತ್ತು ಸಾರ್ವಭೌಮ ದೇಶಕ್ಕೋಸ್ಕರ ಸಂದೇಶ ನೀಡಿದ್ದಾರೆ.

ಪಶ್ಚಿಮ ಏಶ್ಯಕ್ಕೆ ಶಾಂತಿ ಬೇಗನೆ ಮರಳಲೆಂದು ಭಾರತ ಹಾರೈಸುತ್ತದೆ ಎಂದು ತಮ್ಮ ಭಾಷಣದಲ್ಲಿ ಮೋದಿ ಹೇಳುವ ಮೂಲಕ ತಮ್ಮ ಪ್ಯಾಲೇಸ್ತೀನ್‌ ಐತಿಹಾಸಿಕ ಭೇಟಿಯನ್ನು ಮುಗಿಸಿದರು. ಪ್ಯಾಲೇಸ್ತೀನ್‌ಗೆ ಭೇಟಿ ಕೊಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

One thought on “ಸ್ವತಂತ್ರ ಫೆಲಸ್ತೀನ್ ಕನಸು ನನಸಾಗಲಿ – ಪ್ರಧಾನಿ ನರೇಂದ್ರ ಮೋದಿ

Leave a Reply

Your email address will not be published. Required fields are marked *

error: Content is protected !!