ಚಾನೆಲ್ ಗಳಲ್ಲಿ ಜಂಕ್ ಫುಡ್, ಕೋಲಾ ಜಾಹೀರಾತು ನಿಷೇಧ

ನವದೆಹಲಿ: ಜಂಕ್ ಫುಡ್ ಮತ್ತು ಕೋಲಾ ಜಾಹೀರಾತನ್ನು ನಿಷೇಧಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರವನ್ನು ಕೈ ಗೊಂಡಿದೆ. ಇನ್ನು ಮುಂದೆ ಕಾರ್ಟೂನ್ ಚಾನೆಲ್ ಗಳಲ್ಲಿ ಜಂಕ್ ಫುಡ್, ಕೋಲಾ ಕುರಿತಾದ ಜಾಹೀರಾತು ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು  ಸಂಸತ್ ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದೆ.

One thought on “ಚಾನೆಲ್ ಗಳಲ್ಲಿ ಜಂಕ್ ಫುಡ್, ಕೋಲಾ ಜಾಹೀರಾತು ನಿಷೇಧ

Leave a Reply

Your email address will not be published. Required fields are marked *

error: Content is protected !!