ರಿಯಾದ್, ಜೂ.3: ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವುದರಿಂದ ಜೂನ್ 4ರಂದು ದೇಶಾದ್ಯಂತ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಸೌದಿ ಅರೇಬಿಯಾ ಘೋಷಿಸಿದೆ. ಇದೇ ಸಂದರ್ಭ ಜೂನ್ 4ರಂದು ಈದುಲ್ ಫಿತ್ರ್ ಎಂದು ಯುಎಇ, ಖತಾರ್, ಕುವೈತ್, ಬಹ್ರೈನ್ ಕೂಡ ಘೋಷಿಸಿದೆ. Continue Reading Previous ದಕ್ಷಿಣ ಕನ್ನಡದಲ್ಲಿ ಬುಧವಾರ ಈದುಲ್ ಫಿತ್ರ್- ಜಿಲ್ಲಾ ಸಂಯುಕ್ತ ಖಾಝಿ ಕೂರತ್ ತಂಙಳ್Next ರಂಝಾನ್ ನೀಡಿದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹಬ್ಬ ಆಚರಿಸಿ-ಕೂರತ್ ತಂಙಳ್ Leave a Reply Cancel replyYour email address will not be published. Required fields are marked *Comment * Name * Email * Website Δ