janadhvani

Kannada Online News Paper

ಆಕಾಶಭವನದಲ್ಲಿ ದಿನಾಂಕ ಎಪ್ರಿಲ್ 14 ರಂದು ಅಜ್ಮೀರ್ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್

ಆಕಾಶಭವನ : ಇದೇ ಬರುವ ದಿನಾಂಕ : 14-04-2019 ರಂದು SSF ಆಕಾಶಭವನ ಶಾಖೆ ವತಿಯಿಂದ ಅಜ್ಮೀರ್ ಮೌಲಿದ್ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವೂ ನಡೆಯಲಿದೆ .

ಜುನೈದ್ ಸಅದಿ ಅಲ್-ಅಫ್ಳಲಿ(ಅಧ್ಯಕ್ಷರು SSF ಮಂಗಳೂರು ಡಿವಿಶನ್ ) ಅವರ ನೇತೃತ್ವದಲ್ಲಿ ಸಂಜೆ 4.30PM ಕ್ಕೆ ಅಜ್ಮೀರ್ ಮೌಲಿದ್ ಕಾರ್ಯಕ್ರಮ ನಡೆಯಲಿದ್ದು .

ಮಗ್ರಿಬ್ ನಮಾಜಿನ ಬಳಿಕ ಅಸ್ಸಯ್ಯದ್ ತ್ವಾಹ ತಂಙಲ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಅಸ್ಸೆಯ್ಯದ್ ಕಿಲ್ಲೂರ್ ತಂಙಲ್ ನೇತೃತ್ವದಲ್ಲಿ ದುಆ ಆಶೀರ್ವಚನ ನಡೆಯಲಿದೆ.

error: Content is protected !! Not allowed copy content from janadhvani.com