ಕುವೈಟಿನ ಸರ್ವ ಪೊಲೀಸ್ ವಾಹನಗಳಿಗೂ ಕ್ಯಾಮೆರಾ ಅಳವಡಿಕೆ

ಕುವೈಟ್ ಸಿಟಿ: ಕುವೈಟಿನ ಎಲ್ಲಾ ಪೊಲೀಸ್  ವಾಹನಗಳಿಗೂ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಮೊದಲು ಕೆಲವು ವಾಹನಗಳಿಗೆ ಮಾತ್ರ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕಾನೂನುಗಳನ್ನು ಉಲ್ಲಂಘನೆ ಮಾಡುವವರು ಮತ್ತು ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಾರ್ವಜನಿಕರ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಕಾನೂನು ಉಲ್ಲಂಘಿಸಿದವರು ನಂತರ ಪೊಲೀಸರನ್ನು ತಪ್ಪುಗಾರರನ್ನಾಗಿಸುವ ಸಂಧರ್ಭವನ್ನು ತಪ್ಪಿಸುವ ಸಲುವಾಗಿ ಈ ನಡೆ ಎನ್ನಲಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!